ಕ್ರಿಕೆಟ್ICC Cricket World Cup 2023: India vs Australia ಫೈನಲ್ ಪಂದ್ಯಕ್ಕೂ ಮುನ್ನ ವಾಯುಪಡೆಯಿಂದ ವಿಶೇಷ ಏರ್ ಷೋ!
ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯಕ್ಕೂ ಮುನ್ನ ನರೇಂದ್ರ ಮೋದಿ ಮೈದಾನದಲ್ಲಿ ಭಾರತೀಯ ವಾಯು ಸೇನೆ ವಿಶೇಷ ಏರ್ ಷೋ ಹಮ್ಮಿಕೊಂಡಿದೆ.