ಕ್ರಿಕೆಟ್12ನೇ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿ 2019ಕ್ಕೆ ಚಾಲನೆ, ಶುಭ ಕೋರಿದ ರಾಣಿ ಎಲಿಜಬೆತ್
12ನೇ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿ ಗೆ ಅದ್ದೂರಿ ಚಾಲನೆ ದೊರಕಿದೆ.ಬಕಿಂಗ್ ಹ್ಯಾಮ್ ಪ್ಯಾಲೆಸ್ ನಲ್ಲಿ ಬುಧವಾರ ರಾತ್ರಿ ನಡೆದ ಐಸಿಸಿ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮದ ಔತಣಕೂಟದಲ್ಲಿ ಬ್ರಿಟನ್ ರಾಣಿ ದ್ವಿತೀಯ ಎಲಿಜಬೆತ್ ಅವರು ಎಲ್ಲ ತಂಡಗಳ ನಾಯಕರಿಗೂ ಶುಭ ಕೋರಿದರು.