ವಿಶ್ವ ಹೃದಯ ದಿನ

'ವಯಸ್ಸು ದೇಹಕ್ಕೆ, ಮನಸ್ಸಿಗಲ್ಲ': ಬೈಪಾಸ್ ಸರ್ಜರಿ ಹೊರತಾಗಿಯೂ 'ರನ್ನಿಂಗ್' ಸಾಧನೆ ಮಾಡಿದ 61 ವರ್ಷದ ಏಂಜೆಲೋ ಜೋಸೆಫ್!
ಜೋಸೆಫ್ ಈಗ ಭಾನುವಾರದಂದು ಅಂದರೆ ವಿಶ್ವ ಹೃದಯ ದಿನದಂದು 5.8k ಓಟಕ್ಕೆ ತಯಾರಿ ನಡೆಸುತ್ತಿದ್ದು, ನಂತರ ಅಕ್ಟೋಬರ್‌ನಲ್ಲಿ 10k ಓಟಕ್ಕೆ ಸಿದ್ದರಾಗುತ್ತಿದ್ದಾರೆ.

ಬೆಂಗಳೂರಿಗರ ಕೆಲಸ-ಜೀವನ ಶೈಲಿ ಆರೋಗ್ಯ ಸಮಸ್ಯೆಗೆ ಪ್ರಮುಖ ಕಾರಣ: ವೈದ್ಯರ ಅಭಿಮತ
ಸೆಪ್ಟೆಂಬರ್ 29, ವಿಶ್ವ ಹೃದಯ ದಿನದಂದು ಹೃದ್ರೋಗ ತಜ್ಞರು ಬೆಂಗಳೂರಿನ ಜನಸಂಖ್ಯೆಯ ವಿಶಿಷ್ಟತೆ ಮತ್ತು ಇಲ್ಲಿನ ಜನರ ಕೆಲಸದ ಶೈಲಿ ಹೆಚ್ಚಾಗಿ ಹೃದಯದ ಸಮಸ್ಯೆ ಕಂಡುಬರುತ್ತದೆ ಎಂದು ಕಂಡುಹಿಡಿದಿದ್ದಾರೆ.

ಇದು ಹೃದಯದ ವಿಷಯ: ಶಿಸ್ತುಬದ್ಧ ಜೀವನ ಮತ್ತು ದೇಹದ ಕೊಲೆಸ್ಟ್ರಾಲ್ ನಿಯಂತ್ರಣ ಮಾಡಿ
ಗ್ಲೋಬಲ್ ಬರ್ಡನ್ ಆಫ್ ಡಿಸೀಸ್(ಕಾಯಿಲೆಯ ಜಾಗತಿಕ ಹೊರೆ) ಪ್ರಕಾರ, ಭಾರತದಲ್ಲಿ ಸುಮಾರು ಕಾಲು ಭಾಗದಷ್ಟು ಅಂದರೆ ಶೇಕಡಾ 24.8ರಷ್ಟು ಸಾವುಗಳು ಹೃದ್ರೋಗದಿಂದ ಸಂಭವಿಸುತ್ತವೆ.

ಯುವಜನತೆಯಲ್ಲಿ ಹೃದಯಾಘಾತ ಹೆಚ್ಚುತ್ತಿದೆ ಏಕೆ? ಹೃದಯಾಘಾತವಾದಾಗ ತಕ್ಷಣಕ್ಕೆ ಪ್ರಾಥಮಿಕ ಚಿಕಿತ್ಸೆ ಏನು?
ಹೃದ್ರೋಗ ಹಾಗೂ ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಹಾಗೂ ಹೃದಯದ ಆರೋಗ್ಯದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ.

ನೀವು ನಿಮ್ಮ ಹೃದಯದ ಮಾತು ಕೇಳುತ್ತಿದ್ದೀರಾ?
ಜೀವನಶೈಲಿಯ ಬದಲಾವಣೆಗಳು ಉಸಿರಾಟದ ತೊಂದರೆ, ಎದೆ ನೋವು, ಶೀತ ಬೆವರು ಮತ್ತು ಲಘು ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡುತ್ತದೆ, ಆದರೆ ಅದು ಮಾರಕವಾಗುವ ಮೊದಲು ತಜ್ಞರ ಸಲಹೆಯನ್ನು ಪಡೆಯಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ಆರೋಗ್ಯಕರ ಜೀವನ ಮತ್ತು ಆರೋಗ್ಯಕರ ಹೃದಯಕ್ಕಾಗಿ ಪಂಚ ಸೂತ್ರಗಳು!
ಹೃದಯ ಸಂಬಂಧಿ ರೋಗಗಳ ವಿಚಾರದಲ್ಲಿ ಭಾರತ ಇತ್ತೀಚಿನ ದಿನಗಳಲ್ಲಿ ವಿಶ್ವದ ರಾಜಧಾನಿಯಾಗುತ್ತಿದ್ದು, ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿರುವುದೇ ಇದಕ್ಕೆ ಕಾರಣ..

