ವಿಶ್ವ ಹಿಂದಿ ಸಮ್ಮೇಳನ

ವಿಶ್ವ ಹಿಂದಿ ಸಮ್ಮೇಳನಕ್ಕೆ ನಾಳೆ ಪ್ರಧಾನಿ ಮೋದಿಯಿಂದ ಚಾಲನೆ
ಮಧ್ಯಪ್ರದೇಶದಲ್ಲಿ ಸೆ.10 ರಿಂದ ಪ್ರಾರಂಭವಾಗಲಿರುವ 10 ನೇ ವಿಶ್ವ ಹಿಂದಿ ಸಮ್ಮೇಳನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ಮಧ್ಯಪ್ರದೇಶದಲ್ಲಿ ವಿಶ್ವ ಹಿಂದಿ ಸಮ್ಮೇಳನ: ಸ್ಥಳೀಯ ಹಿಂದಿ ವಿದ್ವಾಂಸರಿಗೇ ಆಹ್ವಾನ ಇಲ್ಲ!
10 ನೇ ವಿಶ್ವ ಹಿಂದಿ ಸಮ್ಮೇಳನದ ಆತಿಥ್ಯ ವಹಿಸಲು ಸಿದ್ಧವಾಗಿದೆ. ಆದರೆ ವಿಶ್ವ ಹಿಂದಿ ಸಮ್ಮೇಳನಕ್ಕೆ ಪ್ರಮುಖ ಹಿಂದಿ ವಿದ್ವಾಂಸರು, ಬರಹಗಾರನ್ನೇ ಆಹ್ವಾನಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

