ವಿಶ್ವ ಸುಂದರಿ 2021
ಜಗತ್ತಿನ ದುಬಾರಿ ಫ್ಲಾಟ್, ಕಿರೀಟ, ಉಚಿತ ಪ್ರಯಾಣ; ಭುವನ ಸುಂದರಿ ಹರ್ನಾಜ್ ಸಂಧು ಗಳಿಸಿದ್ದೇನು?
ಇತ್ತೀಚೆಗೆ ನಡೆದ ಭುವನ ಸುಂದರಿ (Miss Universe 2021) ಸ್ಪರ್ಧೆಯಲ್ಲಿ ವಿಜೇತರಾದ ಭಾರತ ಮೂಲದ ಮಾಡೆಲ್ ಹರ್ನಾಜ್ ಕೌರ್ ಸಂಧು (Harnaaz Sandhu) ಬರೊಬ್ಬರಿ 21 ವರ್ಷಗಳ ಬಳಿಕ ಭಾರತಕ್ಕೆ ಭುವನ ಸುಂದರಿ ಕಿರೀಟ ತಂದುಕೊಟ್ಟಿದ್ದರು. ಆ ಸ್ಪರ್ಧೆಯ

ಭುವನ ಸುಂದರಿ ಹರ್ನಾಜ್ ಸಂಧು ಸ್ಲೀವ್ಲೆಸ್ ಗೌನ್ ವಸ್ತ್ರ ವಿನ್ಯಾಸಗೊಳಿಸಿದ್ದು ತೃತೀಯಲಿಂಗಿ ಡಿಸೈನರ್ ಸೈಶಾ ಶಿಂಧೆ!
ಮಿಸ್ ಯೂನಿವರ್ಸ್ ಕಿರೀಟ ಧರಿಸುವ ಮೂಲಕ ಹರ್ನಾಜ್ ಸಂಧು ಇದೀಗ ಟಾಕ್ ಆಫ್ ದಿ ಟೌನ್ ಆಗಿದ್ದು, ಈ ಭುವನ ಸುಂದರಿ ಸ್ಪರ್ಧೆ ವೇಳೆ ಹರ್ನಾಜ್ ಧರಿಸಿದ್ದ ಗೌನ್ ಅನ್ನು ವಿನ್ಯಾಸ ಮಾಡಿದ್ದು ಮಾತ್ರ ತೃತೀಯಲಿಂಗಿ ಡಿಸೈನರ್ ಸೈಶಾ ಶಿಂಧೆ..!

