ವಾಣಿಜ್ಯಬ್ರೆಕ್ಸಿಟ್ ಎಫೆಕ್ಟ್; ವಿಶ್ವ ಷೇರುಮಾರುಕಟ್ಟೆಗೆ ಬರೊಬ್ಬರಿ 2 ಟ್ರಿಲಿಯನ್ ಡಾಲರ್ ನಷ್ಟ
ಯೂರೋಪಿಯನ್ ಒಕ್ಕೂಟದಿಂದ ಹೊರಬರುವ ನಿರ್ಧಾರಕ್ಕೆ ಯುನೈಟೆಡ್ ಕಿಂಗ್ ಡಮ್ ಮತ ಹಾಕಿದ ಪರಿಣಾಮ ವಿಶ್ವ ಮಾರುಕಟ್ಟೆ ಶುಕ್ರವಾರ ಒಂದೇ ದಿನ ಬರೊಬ್ಬರಿ 2 ಟ್ರಿಲಿಯನ್ ಡಾಲರ್ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.