ದೇಶಕ್ಸೀ, ಪುಟಿನ್, ಟ್ರಂಪ್ ಪೈಕಿ ಯಾರ ಮೇಲೆ ವಿಶ್ವದಲ್ಲಿದೆ ಹೆಚ್ಚಿನ ವಿಶ್ವಾಸ?: ಬಹಿರಂಗಪಡಿಸಿತು ಸಮೀಕ್ಷೆಯ ಫಲಿತಾಂಶ
ಜಗತ್ತಿನ ದೊಡ್ಡಣ್ಣ ಅಮೆರಿಕ ಎಂಬುದು ಎಲ್ಲರಿಗೂ ತಿಳಿದೇ ಇದೆ. ಇದಕ್ಕೆ ಪರ್ಯಾಯವಾಗಿ ರಷ್ಯಾ ಮತ್ತೊಮ್ಮೆ ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಬೇಕೆಂದು ಯತ್ನಿಸುತ್ತಿದ್ದರೆ ಇತ್ತ ಚೀನಾ ದಕ್ಷಿಣ ಏಷ್ಯಾಗೇ ನಂ.1 ಆಗಬೇಕೆಂದು