ಕ್ರಿಕೆಟ್Pakistan ಸೆಮೀಸ್ ಗೆ ಬಂದ್ರೆ ಆಡಲ್ವಾ?: ಪಾಕ್ ಪತ್ರಕರ್ತನಿಗೆ ಸ್ಥಳದಲ್ಲೇ ಬೆವರಿಳಿಸಿದ Shikhar Dhawan; Video
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಎರಡನೇ ಆವೃತ್ತಿಯ ವಿಶ್ವ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ (Worlds Championship of Legends) ಟೂರ್ನಮೆಂಟ್ನಲ್ಲಿ ಇಂಡಿಯಾ ಚಾಂಪಿಯನ್ಸ್ (India Champions) ತಂಡ ಪಾಕಿಸ್ತಾನ ತಂಡದ ವಿರುದ್ಧ ಆಡಲು ನಿರಾಕರಿಸಿದ್ದ ವಿಚಾರ ವ್ಯಾಪಕ ವೈರಲ್ ಆಗಿತ್ತು.