ಪೇಜಾವರ ಮಠ ವೃಕ್ಷ ರಕ್ಷಾ, ವಿಶ್ವ ರಕ್ಷಾ ಅಭಿಯಾನ ಕೈಗೊಂಡಿದ್ದು, ಮಠದ ವಿಶ್ವೇಶ ತೀರ್ಥ ಸ್ವಾಮಿಗಳ 2 ವರ್ಷಗಳ ಪರ್ಯಾಯ ಅವಧಿಯಲ್ಲಿ ಒಂದು ಕೋಟಿ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ.