ರಾಜ್ಯMothers day: whatsapp ಸ್ಟೇಟಸ್ನಲ್ಲಿ ತಾಯಿ ಫೋಟೋ ಹಾಕಿ ಅತ್ತೆ ಫೋಟೋ ಹಾಕದ್ದಕ್ಕೆ ಕೆರಳಿದ ಪತಿ; ಪತ್ನಿ ಮೇಲೆ ಅಮಾನುಷ ಹಲ್ಲೆ..!
ಮೂಲತಃ ಬೆಂಗಳೂರು ಉತ್ತರ ತಾಲೂಕಿನ ಬೈಲಕೋನೇನಹಳ್ಳಿ ನಿವಾಸಿಯಾಗಿರುವ ಯಮುನಾ, 2022ರಲ್ಲಿ ಪ್ರೀತಿಸಿ ಪ್ರದೀಪ್ ಕುಮಾರ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಮೂರು ವರ್ಷದ ಮಗಳು ಇದ್ದಾಳೆ.