ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ 2025 ಫೈನಲ್

WTC 2025 Final: Australia ಕೈ ಹಿಡಿದ Mitchell Starc; ಆಫ್ರಿಕಾದ Rabada ಹಲವು ದಾಖಲೆ ಧೂಳಿಪಟ
2ನೇ ಇನ್ನಿಂಗ್ಸ್ ನಲ್ಲಿ ಒಂದು ಹಂತದಲ್ಲಿ ಕೇವಲ 73 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮಿಚೆಸ್ ಸ್ಟಾರ್ಕ್ ನೆರವಾದರು.

WTC 2025 Final: Air India ವಿಮಾನ ದುರಂತ ಸಂತ್ರಸ್ಥರಿಗೆ Australia, South Africa ಆಟಗಾರರ ಸಂತಾಪ; Bavuma ಪಡೆಗೆ 281 ಸವಾಲಿನ ಗುರಿ!
ನಿನ್ನೆ ಗುಜರಾತ್ ನ ಅಹ್ಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಿಬ್ಬಂದಿ ಮತ್ತು ಪ್ರಯಾಣಿಕರ ಸಹಿತ 241 ಮಂದಿ ಸಾವಿಗೀಡಾಗಿದ್ದರು.

WTC 2025 Final: Allan Donald ದಾಖಲೆ ಮುರಿದ Kagiso Rabada; ದಕ್ಷಿಣ ಆಫ್ರಿಕಾದ 4ನೇ ಗರಿಷ್ಠ ಟೆಸ್ಟ್ ವಿಕೆಟ್ ಟೇಕರ್!
2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಕಗಿಸೋ ರಬಾಡ ಇನ್ನಿಲ್ಲದಂತೆ ಕಾಡಿದ್ದು, 4 ವಿಕೆಟ್ ಕಬಳಿಸಿದ್ದಾರೆ.

WTC 2025 Final: 145 ವರ್ಷಗಳಲ್ಲಿ ಇದೇ ಮೊದಲು, Australia-South Africa ಅಪರೂಪದ ವಿಲಕ್ಷಣ ದಾಖಲೆ!
ಇಂಗ್ಲೆಂಡ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಫೈನಲ್ ಪಂದ್ಯ ನಿರ್ಣಾಯಕ ಘಟ್ಟದತ್ತ ಸಾಗಿದ್ದು ಉಭಯ ತಂಡಗಳ ಪ್ರಬಲ ಬೌಲಿಂಗ್ ಬ್ಯಾಟರ್ ಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ.

WTC Final 2025: 100 ವರ್ಷಗಳ ಹಳೆಯ ಐತಿಹಾಸಿಕ ದಾಖಲೆ ಮುರಿದ Steve Smith; Warren Bardsley ಯಾರು ಗೊತ್ತಾ?
ಹಾಲಿ ಲಂಡನ್ ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸ್ಮಿತ್ ಈ ಐತಿಹಾಸಿಕ ದಾಖಲೆಗೆ ಪಾತ್ರರಾಗಿದ್ದಾರೆ.

