ಕ್ರಿಕೆಟ್ಪಾಕ್ ಆಟಗಾರರಿದ್ದ ತಂಡದಲ್ಲಿ ತಮ್ಮ ಹೆಸರು ಸೇರಿಸಿದ್ದಕ್ಕೆ ಶಿಖರ್ ಧವನ್ ಆಕ್ರೋಶ; ಆಯೋಜಕರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ
ಸೊಹೈಲ್ ತನ್ವೀರ್, ಇಫ್ತಿಕರ್ ಅಹ್ಮದ್ ಮತ್ತು ಮುಹಮ್ಮದ್ ಇಮ್ರಾನ್ ಖಾನ್ ಸೇರಿದಂತೆ ಹಲವು ಪಾಕಿಸ್ತಾನಿ ಕ್ರಿಕೆಟಿಗರೂ ಸಹ 24 ಸದಸ್ಯರ ಈ 'ಏಷ್ಯಾ ವಾರಿಯರ್ಸ್' ತಂಡದಲ್ಲಿ ಸ್ಥಾನ ಪಡೆದಿದ್ದಾರೆ.