ಕ್ರಿಕೆಟ್ಬಿಸಿಸಿಐ ವಿರೋಧದ ನಡುವೆಯೇ ಚಾಂಪಿಯನ್ಸ್ ಟ್ರೋಫಿ ಕೈ ಬಿಟ್ಟ ಐಸಿಸಿ, ವಿಶ್ವ ಟಿ20 ಲೀಗ್ ಗೆ ಮಣೆ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ತೀವ್ರ ವಿರೋಧದ ನಡುವೆಯೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ, ಚಾಂಪಿಯನ್ಸ್ ಟ್ರೋಫಿ ಸರಣಿಯನ್ನು ಕೈಬಿಡಲು ನಿರ್ಧರಿಸಿದ್ದು, 16 ತಂಡಗಳನ್ನೊಳಗೊಂಡ ವಿಶ್ವ ಟಿ20 ಲೀಗ್ ಆಯೋಜನೆಗೆ ನಿರ್ಧರಿಸಿದೆ.