ವಿಶ್ವ ಚೆಸ್ ಚಾಂಪಿಯನ್ಶಿಪ್ಗಾಗಿರುವ ಅರ್ಹತಾ ಸುತ್ತಿನಲ್ಲಿ ಹಾಲೆಂಡ್ನ ಅನೀಶ್ ಗಿರಿ ಮತ್ತು ವಿಶ್ವನಾಥನ್ ಆನಂದ್ ನಡುವಿನ ಪಂದ್ಯ ಡ್ರಾ ದಲ್ಲಿ ಅಂತ್ಯಗೊಂಡಿದೆ.