ಕ್ರೀಡೆವಿಶ್ವ ಚಾಂಪಿಯನ್ಷಿಪ್ ಟ್ರಯಲ್ಸ್ ಗೆ ಸಿದ್ಧರಾಗಲು ಹೆಚ್ಚಿನ ಸಮಯ ಕೇಳಿದ ಕುಸ್ತಿಪಟುಗಳು!
ಆ.10 ರ ವೇಳೆಗೆ ವಿಶ್ವ ಚಾಂಪಿಯನ್ಷಿಪ್ ಟ್ರಯಲ್ ನಡೆಯಲಿದ್ದು, ಏಷ್ಯನ್ ಗೇಮ್ಸ್ ಆಯ್ಕೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕುಸ್ತಿಪಟುಗಳಿಗೆ ಮತ್ತೊಂದು ಸ್ಪರ್ಧೆಗೆ ತಯಾರಿ ನಡೆಸಲು 17 ದಿನಗಳಷ್ಟೇ ಸಮಯ ಸಿಗಲಿದೆ.