ವಿಶ್ವ ಕಪ್ 2027

IND vs AUS 1st ODI: 8 ರನ್ ಗಳಿಸಿದ ರೋಹಿತ್ ಶರ್ಮಾ, ಶೂನ್ಯಕ್ಕೆ ನಿರ್ಗಮಿಸಿದ ವಿರಾಟ್ ಕೊಹ್ಲಿ; ಅಭಿಮಾನಿಗಳಿಗೆ ನಿರಾಸೆ
ಕ್ರಿಕೆಟ್

IND vs AUS 1st ODI: 8 ರನ್ ಗಳಿಸಿದ ರೋಹಿತ್ ಶರ್ಮಾ, ಶೂನ್ಯಕ್ಕೆ ನಿರ್ಗಮಿಸಿದ ವಿರಾಟ್ ಕೊಹ್ಲಿ; ಅಭಿಮಾನಿಗಳಿಗೆ ನಿರಾಸೆ

ರೋಹಿತ್ ವಿಕೆಟ್ ಬಳಿಕ ವಿರಾಟ್ ಕೊಹ್ಲಿ ಮೈದಾನಕ್ಕೆ ನಡೆದು ಬರುವಾಗ ಹರ್ಷೋದ್ಗಾರಗಳು ಮೊಳಗಿದವು. ಆದರೆ, ಅದು ಹೆಚ್ಚು ಹೊತ್ತು ಉಳಿಯಲಿಲ್ಲ. ಕೊಹ್ಲಿ 8 ಡಾಟ್ ಬಾಲ್‌ಗಳನ್ನು ಆಡಿದರು.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 'ವಿಜಯ್ ಹಜಾರೆ ಟ್ರೋಫಿ' ಆಡಬೇಕು ಏಕೆಂದರೆ...: ಮಾಜಿ ಆಟಗಾರ
ಕ್ರಿಕೆಟ್

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 'ವಿಜಯ್ ಹಜಾರೆ ಟ್ರೋಫಿ' ಆಡಬೇಕು ಏಕೆಂದರೆ...: ಮಾಜಿ ಆಟಗಾರ

ವಿಎಚ್‌ಟಿಯಲ್ಲಿ ಆಡುವುದರಿಂದ ಅವರ ಆಟಕ್ಕೆ ಮಾತ್ರ ಸಹಾಯವಾಗುತ್ತದೆ. ಅವರು ವಿಜಯ್ ಹಜಾರೆ ಟ್ರೋಫಿಯನ್ನು ಆಡಬೇಕೆಂದು ನಾನು ಖಂಡಿತವಾಗಿಯೂ ಭಾವಿಸುತ್ತೇನೆ.

2027ರ ವಿಶ್ವಕಪ್‌ಗೂ ಮುನ್ನ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಎಚ್ಚರಿಕೆ ನೀಡಿದ ಸುನೀಲ್ ಗವಾಸ್ಕರ್!
ಕ್ರಿಕೆಟ್

2027ರ ವಿಶ್ವಕಪ್‌ಗೂ ಮುನ್ನ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಎಚ್ಚರಿಕೆ ನೀಡಿದ ಸುನೀಲ್ ಗವಾಸ್ಕರ್!

2027ರ ವಿಶ್ವಕಪ್‌ಗಾಗಿ ಕೊಹ್ಲಿ ಅಥವಾ ರೋಹಿತ್ ಕಣದಲ್ಲಿದ್ದಾರೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆದಾರರ ಅಧ್ಯಕ್ಷ ಅಜಿತ್ ಅಗರ್ಕರ್ ನಿರಾಕರಿಸಿದರು.