ದೇಶದೇಶದಲ್ಲಿ 24 ಲಕ್ಷ ಹೆಚ್ ಐವಿ ಪೀಡಿತರು! ಮಹಾರಾಷ್ಟ್ರ, ಆಂಧ್ರ, ಕರ್ನಾಟಕದಲ್ಲಿ ಹೆಚ್ಚಿನ ಜನರಲ್ಲಿ ಏಡ್ಡ್ಸ್
ಗುರುವಾರ ಬಿಡುಗಡೆಯಾಗಿರುವ ಹೆಚ್ ಐವಿ ಪೀಡಿತರ ಅಂದಾಜು ವರದಿ 2021ರ ಪ್ರಕಾರ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಗರಿಷ್ಠ ಸಂಖ್ಯೆಯ ವರದಿಯೊಂದಿಗೆ ದೇಶದಲ್ಲಿ ಅಂದಾಜು 24 ಲಕ್ಷ ಜನರು ಈ ಸೋಂಕಿನಿಂದ ಬಳಲುತ್ತಿದ್ದಾರೆ.