ವಿದೇಶಕೊರೋನಾ ವೈರಸ್ ಮೂಲ ಹುಡುಕಲು ಉತ್ತಮ ಸಹಕಾರ: ಮತ್ತೆ ಚೀನಾ ಬೆನ್ನಿಗೆ ನಿಂತ ವಿಶ್ವ ಆರೋಗ್ಯ ಸಂಸ್ಥೆ
ವಿಶ್ವದ 213 ರಾಷ್ಟ್ರಗಳಲ್ಲಿ ತನ್ನ ಆರ್ಭಟ ಮುಂದುವರೆಸಿರುವ ಮಾರಕ ಕೊರೋನಾ ವೈರಸ್ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ಮತ್ತೆ ಚೀನಾ ಬೆನ್ನಿಗೆ ನಿಂತಿದ್ದು, ವೈರಸ್ ಮೂಲ ಹುಡುಕು ಕಾರ್ಯದಲ್ಲಿ ಚೀನಾ ಉತ್ತಮ ಸಹಕಾರ ನೀಡುತ್ತಿದೆ ಎಂದು ಹೇಳಿದೆ.