ದೇಶರಾಹುಲ್ ಗಾಂಧಿ ವಿರುದ್ಧ ದೂರು: ವಿಶೇಷ ಹಕ್ಕು ಸಮಿತಿಗೆ ಕಳುಹಿಸಿದ ಸ್ಪೀಕರ್ ಓಂ ಬಿರ್ಲಾ
ತಮ್ಮನ್ನು ಭಯೋತ್ಪಾದಕಿ ಎಂದು ಕರೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದೂರು ಸಲ್ಲಿಸಿದ್ದ ಬಿಜೆಪಿ ಸದಸ್ಯೆ ಪ್ರಾಗ್ಯ ಠಾಕೂರ್ ಅವರ ದೂರನ್ನು ವಿಶೇಷ ಹಕ್ಕು ಸಮಿತಿಗೆ ಕಳುಹಿಸಲಾಗಿದೆ ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ತಿಳಿಸಿದ್ದಾರೆ.