ದೇಶMaha Kumbh Mela: ಜನವರಿ 29 ರಂದು ಮೌನಿ ಅಮಾವಾಸ್ಯೆ; ಎರಡನೇ ಶಾಹಿ ಸ್ನಾನಕ್ಕೆ 10 ಕೋಟಿ ಭಕ್ತರ ನಿರೀಕ್ಷೆ; 150 ವಿಶೇಷ ರೈಲು ವ್ಯವಸ್ಥೆ!
ವಿಶೇಷ ರೈಲುಗಳ ಸಂಚಾರದ ಜೊತೆಗೆ ಪ್ರಯಾಣಿಕರ ಸುಗಮ ಪ್ರಯಾಣದ ಅನುಕೂಲಕ್ಕಾಗಿ ಬಣ್ಣ-ಕೋಡೆಡ್ ಟಿಕೆಟಿಂಗ್ (colour-coded ticketing) ವಸತಿ ವ್ಯವಸ್ಥೆ ಕೂಡಾ ಮಾಡಲಾಗಿದೆ.