ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭದ್ರತೆಗಾಗಿ ನಿಯೋಜಿತರಾಗಿದ್ದ ವಿಶೇಷ ಭದ್ರತಾ ಪಡೆಯ (ಎಸ್ ಪಿಜಿ) ಓರ್ವ ಕಮ್ಯಾಂಡೋ ಕಳೆದ 3 ದಿನಗಳಿಂದ ನಿಗೂಢವಾಗಿ ಕಣ್ಮರೆಯಾಗಿದ್ದಾರೆ.