ರಾಜ್ಯಬಿಬಿಎಂಪಿ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭ
ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಿಂದ ಮೃತರ ಹೆಸರುಗಳನ್ನು ತೆಗೆದುಹಾಕುವುದು, ತಿದ್ದುಪಡಿ, ಸೇರ್ಪಡೆಯನ್ನು ಮಾಡಲಿದ್ದು, ಕಂದಾಯ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಜಿಲ್ಲಾ ಚುನಾವಣಾಧಿಕಾರಿ (DEO) ಮತ್ತು ಪಾಲಿಕೆ ಮುಖ್ಯಸ್ಥ ತುಷಾರ ಗಿರಿನಾಥ್ ಮನವಿ ಮಾಡಿದರು.