ದೇಶವಿಶೇಷ ಅಧಿವೇಶನಕ್ಕೆ ವಿರೋಧ ಪಕ್ಷ ಗೈರು; ಶುಕ್ಲಾ ಅವರಿದ್ದ ISS ಮಿಷನ್ 'ಪ್ರಬಲ ಚಿಹ್ನೆ'- ತರೂರ್ ಶ್ಲಾಘನೆ
"ವಿಪಕ್ಷಗಳು ವಿಶೇಷ ಚರ್ಚೆಯಲ್ಲಿ ಭಾಗವಹಿಸುತ್ತಿಲ್ಲವಾದ್ದರಿಂದ, ಕಮಾಂಡರ್ ಶುಭಾಂಶು ಶುಕ್ಲಾ ಅವರ ಇತ್ತೀಚಿನ ISS ಮಿಷನ್ ಬಗ್ಗೆ ಎಲ್ಲಾ ಭಾರತೀಯರು ಎಷ್ಟು ಹೆಮ್ಮೆಪಡುತ್ತಾರೆಂದು ನಾನು ಹೇಳುತ್ತೇನೆ-ತರೂರ್