ಸಿನಿಮಾ ಸುದ್ದಿಮೋಡಿ ಮಾಡುತ್ತೆ 'ಒಂದಲ್ಲಾ ಎರಡಲ್ಲಾ' ವಿಶಿಷ್ಟ ಶೀರ್ಷೀಕೆ ಹಾಡು
ರಾಮಾ ರಾಮ ರೇ ಚಿತ್ರದ ನಿರ್ದೇಶಕ ಡಿ. ಸತ್ಯ ಪ್ರಕಾಶ್ ತಮ್ಮ ಮೊದಲ ಚಿತ್ರದಲ್ಲಿ ಮಾಡಿದಂತೆಯೇ ಒಂದಲ್ಲಾ ಎರಡಲ್ಲಾ, ಚಿತ್ರದಲ್ಲೂ ಕುತೂಹಲ ಸೃಷ್ಟಿಸುತ್ತಿದ್ದಾರೆ. ಚಿತ್ರದ ಪ್ರತಿಯು ಸದ್ಯ ಸೆನ್ಸಾರ್ ಮಂಡಳಿಯಲ್ಲಿದ್ದು, ಇಂದು ಆಡಿಯೋವನ್ನು ಬಿಡುಗಡೆ ಮಾಡುತ್ತಿದ್ದಾರೆ.