ಸಿನಿಮಾ ಸುದ್ದಿಆ್ಯಕ್ಷನ್ ಚಿತ್ರದಲ್ಲಿ ಬಿಕಿನಿಯಲ್ಲಿ ತಮನ್ನಾ ಎಂದು ಬೆಸ್ತುಬಿದ್ದ ಅಭಿಮಾನಿಗಳು, ವಿಡಿಯೋ ವೈರಲ್!
ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ಕೆಜಿಎಫ್ ಚಿತ್ರದಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಎಂದು ಕುಣಿದಿದ್ದ ಟಾಲಿವುಡ್ ನಟಿ ತಮನ್ನಾ ಭಾಟಿಯಾ ಸದ್ಯ ವಿಶಾಲ್ ಜೊತೆ ಆ್ಯಕ್ಷನ್ ಚಿತ್ರದಲ್ಲಿ ನಟಿಸಿದ್ದಾರೆ.