ಸಿನಿಮಾ ಸುದ್ದಿಧ್ರುವ ಸರ್ಜಾ-ವಿಶಾಲ್ ಅತ್ರೇಯ ಸಿನಿಮಾ ಮೂಲಕ ಮತ್ತೆ ಕನ್ನಡಕ್ಕೆ ಮರಳಿದ ನಭಾ ನಟೇಶ್!
ಈ ಸಿನಿಮಾ ಮೂಲಕ ನಭಾ ನಟೇಶ್ ಅವರ ಕನ್ನಡ ಚಿತ್ರರಂಗಕ್ಕೆ ಮರುಪ್ರವೇಶಿಸುತ್ತಿದ್ದಾರೆ. 2015ರಲ್ಲಿ 'ವಜ್ರಕಾಯ'ದಲ್ಲಿ ಶಿವರಾಜ್ಕುಮಾರ್ ಅವರಿಗೆ ನಾಯಕಿಯಾಗಿ ನಟಿಸುವ ಮೂಲಕ ನಭಾ ನಟೇಶ್ ಚೊಚ್ಚಲ ಪ್ರವೇಶ ಮಾಡಿದ್ದರು.