ರಾಜ್ಯಉಡುಪಿ ಎನ್ ಆರ್ ಐ ಮಹಿಳೆ ಹತ್ಯೆ ಪ್ರಕರಣ: ಆರು ತಿಂಗಳ ಹಿಂದೆಯೇ ದುಬೈನಲ್ಲಿ ಕೊಲೆಗೆ ಸ್ಕೆಚ್ ರೂಪಿಸಿದ್ದ ಪತಿ!
ಬ್ರಹ್ಮಾವರ ಸಮೀಪದ ಉಪ್ಪಿನ ಕೋಟೆಯ ಫ್ಲ್ಯಾಟ್ನಲ್ಲಿ ನಿಗೂಢವಾಗಿ ಸಾವಿಗೀಡಾದ ವಿಶಾಲ ಗಾಣಿಗ (36) ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇದೊಂದು ಸುಪಾರಿ ಕಿಲ್ಲರ್ಗಳ ಕೃತ್ಯ ಎಂಬುದು ಕಂಡುಬಂದಿದೆ.