ವಾಣಿಜ್ಯಚೀನಾ ಜೊತೆ ಸಂಘರ್ಷ: 27 ಸಾವಿರ ವಿವೋ ಫೋನ್ಗಳ ರಫ್ತು ತಡೆ ಹಿಡಿದ ಭಾರತ, ಅಕ್ರಮ ಬಯಲಾಗುತ್ತಲೇ ದೇಶ ಬಿಟ್ಟ ನಿರ್ದೇಶಕರು!
ವಿದೇಶಕ್ಕೆ ರಫ್ತಾಗಬೇಕಿದ್ದ ಚೀನಾದ ವಿವೋ(Vivo) ಕಂಪನಿಯ 27 ಸಾವಿರ ಫೋನ್ಗಳನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ(Delhi Airport) ಕಂದಾಯ ಗುಪ್ತಚರ ವಿಭಾಗ(Revenue Intelligence Unit) ತಡೆ ಹಿಡಿದಿದೆ.