ದೇಶವಿವೋ-ಇಂಡಿಯಾದ ಮೂವರಿಗೆ ಜಾಮೀನು ನೀಡಿದ ದೆಹಲಿ ನ್ಯಾಯಾಲಯ; ಆದೇಶ ಪ್ರಶ್ನಿಸಲು ಮುಂದಾದ ಇ.ಡಿ
ಈ ತಿಂಗಳ ಆರಂಭದಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಮೂವರು ವಿವೋ-ಇಂಡಿಯಾದ ಕಾರ್ಯನಿರ್ವಾಹಕರಿಗೆ ದೆಹಲಿ ನ್ಯಾಯಾಲಯವು ಶನಿವಾರ ಜಾಮೀನು ಮಂಜೂರು ಮಾಡಿದೆ.