ವಿವೇಕ್ ಓಬಿರಾಯ್

ಪ್ರಭಾಸ್ ಮುಂದಿನ ಚಿತ್ರದಲ್ಲಿ ವಿವೇಕ್ ಓಬಿರಾಯ್ ಮತ್ತು ಜಾಕಿ ಶ್ರಾಫ್?
ಪ್ರಭಾಸ್ ನಟಿಸಲಿರುವ ಇನ್ನು ಹೆಸರಿಡದ ಮುಂದಿನ ತ್ರಿಕೋನ ಆಕ್ಷನ್ ಚಿತ್ರಕ್ಕೆ ನಟ ವಿವೇಕ್ ಓಬಿರಾಯ್ ಮತ್ತು ಜಾಕಿ ಶ್ರಾಫ್ ಅವರನ್ನು ಪರಿಗಣಿಸಲಾಗುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿಯಲಾಗಿದೆ.

ಸಲ್ಮಾನ್ ನ 'ಸುಲ್ತಾನ್' ನನ್ನು ಪ್ರಶಂಸಿಸಿದ ವಿವೇಕ್ ಓಬಿರಾಯ್
ಸಲ್ಮಾನ್ ಖಾನ್ ಜೊತೆಗೆ ಅಂತಹ ಒಳ್ಳೆಯ ಸಂಬಂಧಗಳು ಇಲ್ಲ ಎಂಬ ಗಾಳಿಸುದ್ದಿಗಳ ನಡುವೆಯೇ ನಟ ವಿವೇಕ್ ಓಬಿರಾಯ್ ಸಲ್ಮಾನ್ ನಟನೆಯ 'ಸುಲ್ತಾನ್' ಚಿತ್ರ ಅದ್ಭುತ ಎಂದಿದ್ದಾರೆ.

