ರಾಜ್ಯಇಂಧನ ಬೆಲೆ ಇಳಿಕೆ ನಂತರ, ರಾಜ್ಯದ ವಿವಿಧ ನಗರದಲ್ಲಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಇಳಿಕೆ ಮಾಡಿದ ನಂತರ ವಾಹನ ಸವಾರರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಬೆಂಗಳೂರಿನಲ್ಲಿ ಹಿಂದೆ ರೂ.113. 93 ಪೈಸೆಯಿದ್ದ ಪೆಟ್ರೋಲ್ ಬೆಲೆ ಇದೀಗ ರೂ.100.58 ಪೈಸೆಯಾಗಿದೆ. ಡೀಸೆಲ್ ಬೆಲೆ ರೂ. 104.50 ಪೈಸೆಯಿಂದ ರೂ.85.01ಪೈಸೆಯಷ್ಟಾಗಿದೆ.