ರಾಜ್ಯಒಂದಲ್ಲ, ಎರಡಲ್ಲ... ಕಾಳಿಂಗ ಸರ್ಪದಲ್ಲಿ 4 ವಿಭಿನ್ನ ಪ್ರಭೇದ: ಹೊಸ ಅಧ್ಯಯನದಿಂದ ಸಾಬೀತು
ಕಾಳಿಂಗ ಸರ್ಪವನ್ನು ಇಲ್ಲಿಯವರೆಗೆ ಒಂದೇ ಜಾತಿಯೆಂದು ಪರಿಗಣಿಸಲಾಗಿತ್ತು. ಕಿಂಗ್ ಕೊಬ್ರಾ ಸಂರಕ್ಷಣೆಯ ಕೆಲಸಕ್ಕಾಗಿ ಹೆಸರುವಾಸಿಯಾಗಿರುವ ಗೌರಿ ಶಂಕರ್ ಅವರು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಹಲವಾರು ದೇಶಗಳಲ್ಲಿ ಸುಮಾರು 10 ವರ್ಷಗಳ ಕಾಲ ಅಧ್ಯಯನ ನಡೆಸಿದ್ದಾರೆ.