ವಿವಿಐಪಿ ಪಾಸ್

ವೆಹಿಕಲ್ ಝೋನ್ ಇಲ್ಲ.. ವಿವಿಐಪಿ ಪಾಸ್ ರದ್ದು: ಕಾಲ್ತುಳಿತ ಘಟನೆ ನಂತರ ಮಹಾ ಕುಂಭ ಮೇಳದಲ್ಲಿ ಭಾರೀ ಬದಲಾವಣೆ
ಪ್ರಯಾಗ್ರಾಜ್ನ ಸಂಗಮ ಮತ್ತು ಇತರ ಘಾಟ್ಗಳಲ್ಲಿ ಭಕ್ತರು ಮುಂಜಾನೆಯ ಚಳಿ ಮತ್ತು ದಟ್ಟವಾದ ಮಂಜನ್ನು ಲೆಕ್ಕಿಸದೆ ಸ್ನಾನ ಮಾಡುತ್ತಾರೆ. ಉತ್ತರ ಪ್ರದೇಶ ಸರ್ಕಾರದ ಪ್ರಕಾರ ಇಂದು ಬೆಳಗ್ಗೆ 8 ಗಂಟೆಯವರೆಗೆ 55.11 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದರು.

ಹಾಸನಾಂಬ ದರ್ಶನಕ್ಕೆ ಗಲಾಟೆ: VVIP ಪಾಸ್ ರದ್ದು, ಧರ್ಮ ದರ್ಶನಕ್ಕಷ್ಟೇ ಅವಕಾಶ
ಈ ವರ್ಷ ಹಾಸನಾಂಬೆಯ ದರ್ಶನಕ್ಕಾಗಿ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಸುಗಮ ದರ್ಶನ ಕಲ್ಪಿಸಲು ಜಿಲ್ಲಾಡಳಿತ ಮಂಡಳಿ ಪರದಾಟ ಅನುಭವಿಸಿತು.

