ದೇಶನನಗೂ ಮಗಳಿದ್ದಾಳೆ, ಯುವಕ-ಯುವತಿ ರಿಲೇಷನ್ ಶಿಪ್ ಶಿಕ್ಷಾರ್ಹವಲ್ಲ; ಭಗ್ನ ಪ್ರಣಯ ಸಂಬಂಧಗಳನ್ನೆಲ್ಲಾ ಅತ್ಯಾಚಾರ ಎನ್ನಲಾಗದು: ಸುಪ್ರೀಂ ಕೋರ್ಟ್ ಜಡ್ಜ್
ಪುರುಷನ ಮೇಲೆ ಆರೋಪ ಹೊರಿಸಲಾಗುವ ಸಂಪ್ರದಾಯವಾದಿ ನೈತಿಕತೆ ಮತ್ತು ಮೌಲ್ಯಗಳಿಂದ ಕೆಲವೊಮ್ಮೆ ಇಂತಹ ದೂರುಗಳು ಉಂಟಾಗುತ್ತವೆ ಎಂದು ನ್ಯಾಯಾಲಯ ಗಮನಿಸಿದೆ.