ಸಿನಿಮಾ ಸುದ್ದಿ'ಆತ ಹಾಗೆ ಹೇಳಬಾರದಿತ್ತು'..: ವಿವಾಹ ನಿಶ್ಚಿತಾರ್ಥ ಮುರಿದು ಬಿದ್ದ ಕುರಿತು ಮೌನ ಮುರಿದ ನಟಿ Trisha Krishnan!
ಉದ್ಯಮಿ ವರುಣ್ ಮಣಿಯನ್ ಎಂಬುವವರನ್ನು ವರಿಸಲು ತ್ರಿಶಾ ನಿರ್ಧರಿಸಿದ್ದರು. ಅದರಂತೆ 2015ರಲ್ಲಿಯೇ ತ್ರಿಷಾ ನಿಶ್ಚಿತಾರ್ಥ ಜರುಗಿತ್ತು. ಆದರೆ ಕೆಲವೇ ತಿಂಗಳಲ್ಲಿ ಎಂಗೇಜ್ಮೆಂಟ್ ಮುರಿದುಬಿತ್ತು. ಆಗ ಸಾಕಷ್ಟು ಸುದ್ದಿಯಾಗಿತ್ತು ಈ ವಿಚಾರ.