ಬಾಲಿವುಡ್ಅರ್ಜುನ್ ರಾಂಪಾಲ್, ಮೆಹರ್ ಜೆಸಿಯಾ 20 ವರ್ಷದ ದಾಂಪತ್ಯ ಜೀವನ ಅಂತ್ಯ,ಪ್ರತ್ಯೇಕತೆ ಘೋಷಣೆ
ಬಾಲಿವುಡ್ ನಟ ಅರ್ಜನ್ ರಾಂಪಾಲ್ ಮತ್ತು ಮಾಜಿ ಸೂಪರ್ ಮಾಡೆಲ್ ಮೆಹರ್ ಜೆಸಿಯಾ 20 ವರ್ಷದ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಇವರಿಬ್ಬರೂ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿ ಈ ವಿಚಾರ ತಿಳಿಸಿದ್ದಾರೆ.