ದೇಶಉತ್ತರ ಪ್ರದೇಶ: ಐಪಿಎಸ್ ಅಧಿಕಾರಿ ಸಿಎಂ ಯೋಗಿ ಆದಿತ್ಯನಾಥ್ ಗೆ ಬರೆದ 'ವಿವಾದಾತ್ಮಕ ಪತ್ರ' ಸೋರಿಕೆ
ಸಿಎಂ ಯೋಗಿ ಆದಿತ್ಯಾನಾಥ್ ಅವರಿಗೆ ನಿವೃತ್ತರಾಗಲಿರುವ ಐಪಿಎಸ್ ಅಧಿಕಾರಿಯೊಬ್ಬರು ಬರೆದಿರುವ ರಹಸ್ಯ ಪತ್ರವೊಂದು ಇದೀಗ ಸೋರಿಕೆಯಾಗಿದ್ದು, ಪತ್ರದಲ್ಲಿ ಅಧಿಕಾರಿ ಇಟ್ಟಿರುವ ಬೇಡಿಕೆ ಮತ್ತು ಆಫರ್ ಗಳು ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.