ರಾಜ್ಯLoad shedding : ಬೆಂಗಳೂರಿನ ಈ 40 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಡಿಸಂಬರ್ 22 ರಂದು ಸಂಜೆ ವರೆಗೂ ಕರೆಂಟ್ ಕಟ್; ವಿವರ ಇಲ್ಲಿದೆ
ಅಂಚೆ ಪಾಳ್ಯ ಪ್ರದೇಶದಲ್ಲಿಯೂ ವಿದ್ಯುತ್ ವ್ಯತ್ಯಯ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆಯವರೆಗೆ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.