ದೇಶಅಗ್ನಿಪಥ್ ನೇಮಕಾತಿ: 1 ಕೋಟಿ ವಿಮೆ, ಕ್ಯಾಂಟೀನ್, 30 ದಿನ ರಜೆ ಸೌಲಭ್ಯ- ಏರ್ ಫೋರ್ಸ್ ನಿಂದ ವಿವರ ಬಿಡುಗಡೆ
ಅಗ್ನಿಪಥ್ ಯೋಜನೆಯಡಿ ಅಗ್ನಿವೀರರ ನೇಮಕಾತಿಗಾಗಿ ವಾಯುಪಡೆ ತನ್ನ ವೆಬ್ ಸೈಟ್ ನಲ್ಲಿ ವಿವರಗಳನ್ನು ಬಿಡುಗಡೆ ಮಾಡಿದೆ. ಈ ವಿವರದ ಪ್ರಕಾರ 4 ವರ್ಷಗಳ ಸೇವಾವಧಿಯಲ್ಲಿ ಖಾಯಂ ಯೋಧರಿಗೆ ಸಿಗುವ ಸೌಲಭ್ಯಗಳಿಗನುಗುಣವಾಗಿ ಹಲವು ಸೌಲಭ್ಯಗಳನ್ನು ಅಗ್ನಿವೀರರಿಗೂ ವಾಯುಪಡೆ ಒದಗಿಸಲಿದೆ.