ಭಾರತೀಯ ರೈಲ್ವೆ ನಿನ್ನೆ ಬಿಡುಗಡೆ ಮಾಡಿರುವ ಕಾರ್ಯಕ್ಷಮತೆ ಸೂಚಕಗಳ ಕರಡುವಿನ ಪ್ರಕಾರ, ಒಂದು ವೇಳೆ ರೈಲು ತಲುಪುವುದು ವಿಳಂಬವಾದರೆ ಖಾಸಗಿ ನಿರ್ವಾಹಕರು ಭಾರೀ ದಂಡ ತೆರಬೇಕಾಗುತ್ತದೆ.