ದೇಶದಿಲೀಪ್ ಘೋಷ್ ಹೇಳಿಕೆ ವೈಯುಕ್ತಿಕ.. ಬಿಜೆಪಿಗೆ ಸಂಬಂಧವಿಲ್ಲ: ಬಾಬುಲ್ ಸುಪ್ರಿಯೋ
ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ನಾಯಿಗಳಂತೆ ಸುಟ್ಟು ಹಾಕಬೇಕು ಎಂಬ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಅವರ ಹೇಳಿಕೆ ಕೇವಲ ವೈಯುಕ್ತಿಕವಾದದ್ದು. ಈ ಹೇಳಿಕೆಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಬಿಜೆಪಿ ಸಂಸದ ಮತ್ತು ಖ್ಯಾತ ಗಾಯಕ ಬಾಬುಲ್ ಸುಪ್ರಿಯೋ ಹೇಳಿದ್ದಾರೆ.