ದೇಶನಾಗಾಲ್ಯಾಂಡ್ ನಲ್ಲಿ 'ವಿರೋಧ ಪಕ್ಷ ರಹಿತ ಸರ್ಕಾರ' ರಚನೆ?; ಬಿಜೆಪಿಗೆ 'ಸರ್ವಪಕ್ಷಗಳಿಂದ' ಬೇಷರತ್ ಬೆಂಬಲ!
ಇತ್ತೀಚೆಗಷ್ಟೇ ಚುನಾವಣೆ ಮುಕ್ತಾಯವಾದ ನಾಗಲ್ಯಾಂಡ್ ನಲ್ಲಿ ಸರ್ಕಾರ ರಚನೆ ಪ್ರಕ್ರಿಯೆ ಜೋರಾಗಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸರ್ಕಾರ ರಚನೆ ಮಾಡುವುದು ಬಹುತೇಕ ಖಚಿತವಾಗಿದೆ. ಅಚ್ಚರಿ ಎಂದರೆ ಹಾಲಿ ಪರಿಸ್ಥಿತಿಯಲ್ಲಿ ನಾಗಾಲ್ಯಾಂಡ್ ನಲ್ಲಿ ವಿರೋಧ ಪಕ್ಷವೇ ಇಲ್ಲದಂತಾಗಿರುವುದು.