ರಾಜಕೀಯವೀರೇಂದ್ರ ಪಾಟೀಲ್ ಪರಿಸ್ಥಿತಿ ಏನು ಇತ್ತು ಅಂತ ನನಗೆ ಗೊತ್ತಿತ್ತು, ಮೋದಿ ಅವರಿಗೆ ರಾಜಕೀಯ ಏನೆಂದು ಗೊತ್ತಿಲ್ಲ: ಡಿ.ಕೆ ಶಿವಕುಮಾರ್
ಮೋದಿ ಅವರು ಕಲಾವಿದರು. ನಾವು ಕಲಾವಿದರನ್ನ ಸ್ಮರಿಸಿಕೊಳ್ತೀವಿ. ಪ್ರಧಾನಿ ಮೋದಿ ಅವರ ಬಗ್ಗೆ ಗೌರವ ಇದೆ. ಆದರೆ ಯಡಿಯೂರಪ್ಪರಿಗೆ ಕೊಟ್ಟ ನೋವು, ಕಣ್ಣೀರಿನ ಬಗ್ಗೆ ಮೋದಿ ಅವರು ಹೇಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.