ಕ್ರಿಕೆಟ್ನೂತನ ಕೋಚ್ ಆಯ್ಕೆ: ಜಮೈಕಾದಲ್ಲಿ ಕೊಹ್ಲಿ-ಬಿಸಿಸಿಐ ಸಿಇಒ ಜೋಹ್ರಿ ಭೇಟಿ
ಟೀಂ ಇಂಡಿಯಾ ನೂತನ ಕೋಚ್ ನೇಮಕ ಕುರಿತಂತೆ ಬಿಸಿಸಿಐನ ಮುಖ್ಯ ವ್ಯವಸ್ಥಾಪಕ ಅಧಿಕಾರಿ ರಾಹುಲ್ ಜೋಹ್ರಿ, ತಂಡದ ಆಟಗಾರರು ಹಾಗೂ ನಾಯಕ ವಿರಾಟ್ ಕೊಹ್ಲಿಯಿಂದ ಅಭಿಪ್ರಾಯ ಪಡೆದುಕೊಳ್ಳುವ ಸಲುವಾಗಿ ವೆಸ್ಟ್ ಇಂಡೀಸ್ ಪ್ರಯಾಣಿಸಿದ್ದಾರೆ ಎಂದು ತಿಳಿದುಬಂದಿದೆ.