ಕ್ರೀಡೆಪಾಕಿಸ್ತಾನದ ಬೌಲರ್ ಆಮೀರ್ ರನ್ನು ಶ್ಲಾಘಿಸಿದ ಕೊಹ್ಲಿ
ಏಷ್ಯಾಕಪ್ ಟಿ20 ಸರಣಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಹಲವು ಕುತೂಹಲಗಳಿಗೆ ಕಾರಣವಾಯಿತು. ಪ್ರಮುಖವಾಗಿ ಪಾಕಿಸ್ತಾನ ತಂಡದ ಬೌಲರ್ ಮಹಮದ್ ಆಮೀರ್ ರನ್ನು ಭಾರತ ತಂಡ ವಿರಾಟ್ ಕೊಹ್ಲಿ ಹೊಗಳಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು.