ಕ್ರಿಕೆಟ್ವಿರಾಟ್ ಕೊಹ್ಲಿ ಭದ್ರತೆಗೆ ಬೆದರಿಕೆ: ಆರ್ಸಿಬಿಯ ಅಭ್ಯಾಸ, ಸುದ್ದಿಗೋಷ್ಠಿ ರದ್ದು!
ವಿರಾಟ್ ಕೊಹ್ಲಿಗೆ ಭದ್ರತೆ ಬೆದರಿಕೆ ಕಾರಣದಿಂದ ಆರ್ ಸಿಬಿ ಅಭ್ಯಾಸವನ್ನು ರದ್ದುಗೊಳಿಸಿದ್ದು, ಉಭಯ ತಂಡಗಳು ಸುದ್ದಿಗೋಷ್ಠಿ ನಡೆಸಲಿಲ್ಲ ಎಂಬುದಾಗಿ ಗುಜರಾತ್ ಪೊಲೀಸ್ ಅಧಿಕಾರಿಗಳು ಹೇಳಿರುವುದಾಗಿ ಬಂಗಾಳಿ ದೈನಿಕ ಆನಂದಬಜಾರ್ ಪತ್ರಿಕೆ ವರದಿ ಮಾಡಿದೆ.