ವಿರಾಟ್ ಕೊಹ್ನಿ

Watch | ರೋಹಿತ್ ಶರ್ಮಾ ದೇಹ ದಪ್ಪ.... ಕಾಂಗ್ರೆಸ್ ನಾಯಕಿ ಕಾಮೆಂಟ್!

ಇಡೀ ವಿಶ್ವ ನಿಮ್ಮ ಸಾಧನೆಯನ್ನು ಕಂಡಿದೆ, ನಾನು ಒಬ್ಬ ವ್ಯಕ್ತಿಯನ್ನು ನೋಡಿದೆ: ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ವಿದಾಯಕ್ಕೆ ಕೊಹ್ಲಿ ಪ್ರತಿಕ್ರಿಯೆ
ಇಡೀ ವಿಶ್ವ ನಿಮ್ಮ ಸಾಧನೆಯನ್ನು ಕಂಡಿದೆ. ನಾನು ನಿಮ್ಮಲ್ಲಿ ಒಬ್ಬ ವ್ಯಕ್ತಿಯನ್ನು ನೋಡಿದ್ದೇನೆಂದು ಅಂತರಾಷ್ಟ್ರೀಯ ಕ್ರಿಕೆಟ್'ಗೆ ವಿದಾಯ ಹೇಳಿದ ಮಹೇಂದ್ರ ಸಿಂಗ್ ಧೋನಿ ಕುರಿತು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರು ಹೇಳಿದ್ದಾರೆ.

