ರಾಜ್ಯಮಂಗಳೂರು:ಲಿಫ್ಟ್ ಒಳಗಡೆ ಉಗಿಯುವುದು, ಸೀನುವುದು ಮಾಡ್ತಿದ್ದ ವಿಯಟ್ನಾಂ ಪ್ರಜೆಗಳ ವಿರುದ್ಧ ದೂರು
ಮನೆಯಲ್ಲಿ ಪ್ರತ್ಯೇಕಿಸಿರುವ ಇಬ್ಬರು ವಿದೇಶಿ ನಾಗರಿಕರು ಅಪಾರ್ಟ್ ಮೆಂಟ್ ಲಿಫ್ಟ್ ಒಳಗಡೆ ಸೀನುವುದು, ಉಗುಳುವುದು ಮಾಡುತ್ತಿದ್ದರಿಂದ ಅವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.