ವಿಮೆ

ಸಿಗದ ವಿಮೆ; ಬಾಹ್ಯಾಕಾಶ ನವೋದ್ಯಮಗಳ ವಿಶ್ವಾಸವನ್ನು ಅಲುಗಾಡಿಸಿದ PSLV ವೈಫಲ್ಯ! ಸರ್ಕಾರದ ನೀತಿ ಏನು?
ಉಡಾವಣಾ ವಾಹನದಲ್ಲಿದ್ದ ಭಾರತೀಯ ಖಾಸಗಿ ಬಾಹ್ಯಾಕಾಶ ಕಂಪನಿಗಳ ಯಾವುದೇ ಉಪಗ್ರಹಗಳಿಗೆ ವಿಮೆ ಮಾಡಲಾಗಿಲ್ಲ.

ಆದ್ಯತೆಯ ಪಟ್ಟಿಯಲ್ಲಿ ವಿಮೆಗೆ ಹೆಚ್ಚಿನ ಮಹತ್ವವಿರಲಿ! (ಹಣಕ್ಲಾಸು)
ಜೀವವಿಲ್ಲದ ವಾಹನಕ್ಕೆ ವಿಮೆ ಕಡ್ಡಾಯ ಮಾಡಿರುವ ಸರಕಾರ . ಜೀವಕ್ಕೆ ವಿಮೆಯನ್ನು ಕಡ್ಡಾಯ ಮಾಡಿಲ್ಲ. ಅದನ್ನು ಆಯ್ಕೆಯಾಗಿ ಬಿಟ್ಟಿದೆ. ಇದು ಬಹುದೊಡ್ಡ ತಪ್ಪು.

ಮರ, ಕೊಂಬೆ ಮುರಿದು ಬಿದ್ದು ಸಾವು: ವಿಮಾ ಸೌಲಭ್ಯ ಒದಗಿಸಲು BBMP ಚಿಂತನೆ
ಬಿಬಿಎಂಪಿ ಅರಣ್ಯ ವಿಭಾಗವು, ಪ್ರಸ್ತುತ, ಸಾವಿನ ಸಂದರ್ಭದಲ್ಲಿ 5 ಲಕ್ಷ ರೂ ಎಕ್ಸ್-ಗ್ರೇಷಿಯಾವನ್ನು ನೀಡಲು ಪಾಲಿಕೆಗೆ ಅಧಿಕಾರವಿದೆ ಎಂದು ಹೇಳಿದೆ.

ಸುಧಾರಿಸದ ಸೇವೆಯ ಗುಣಮಟ್ಟ: 2024 ರಲ್ಲಿ ಸಲ್ಲಿಸಿದ್ದ ಮೂರನೇ ಒಂದರಷ್ಟು ವಿಮೆ ಕ್ಲೇಮ್ ಗಳು ಇನ್ನೂ ಆಗಿಲ್ಲ ಇತ್ಯರ್ಥ!
2024 ರಲ್ಲಿ ಸಲ್ಲಿಕೆಯಾಗಿದ್ದ ವಿಮೆ ಪಾವತಿ ಅರ್ಜಿಗಳ ಪೈಕಿ ಮೂರನೇ ಒಂದರಷ್ಟು ಅರ್ಜಿಗಳು ಇನ್ನೂ ಇತ್ಯರ್ಥವಾಗದೇ ಹಾಗೆಯೇ ಉಳಿದಿರುವುದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಹಿತಿ (IRDAI)ಯ ಮೂಲಕ ಬೆಳಕಿಗೆ ಬಂದಿದೆ.

ವಿಮೆಯಲ್ಲಿ ULIP ಅಂದರೇನು?; ಪ್ರಯೋಜನ ಪಡೆಯಲು ಈ ಅಂಶಗಳನ್ನು ಗಮನಿಸಬೇಕು... (ಹಣಕ್ಲಾಸು)
ಇದೆಲ್ಲಾ, ಬಿಡಿ, ನಿಮ್ಮ ಬಳಿ ಇರುವ ಪಾಲಿಸಿ ಹೊರತೆಗಿಯಿರಿ, ಸಾವಧಾನವಾಗಿ ಕುಳಿತು, ಪಾಲಿಸಿ ಮೊತ್ತ ಎಷ್ಟು, ನೀವೆಷ್ಟು ಹಣ ಕಟ್ಟುತಿದ್ದಿರಿ, ಇದರಿಂದ ಬಂದ ಲಾಭವೇನು? ಎನ್ನುವುದನ್ನು ಪ್ರಶ್ನಿಸಿಕೊಳ್ಳಿ (ಹಣಕ್ಲಾಸು-406)

ಗುಡ್ ನ್ಯೂಸ್: ಆರೋಗ್ಯ ವಿಮೆ ಪಾಲಿಸಿಗಳಲ್ಲಿ ಕವರ್ ಆಗಲಿದೆ 'ಬಾಡಿಗೆ ತಾಯ್ತನ'!
ವೆಚ್ಚ ಭರಿಸಲಾಗದೆ ಬಾಡಿಗೆ ತಾಯ್ತನ ಆಯ್ಕೆಯಿಂದ ದೂರ ಉಳಿದಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್. ಆರೋಗ್ಯ ವಿಮಾ ಪಾಲಿಸಿಗಳ ಅಡಿಯಲ್ಲಿ ಬಾಡಿಗೆ ತಾಯ್ತನದ ವೆಚ್ಚ ಭರಿಸುವಂತೆ ಎಲ್ಲಾ ವಿಮಾ ಕಂಪನಿಗಳಿಗೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ನಿರ್ದೇಶನ ನೀಡಿದೆ.

ಮುಜರಾಯಿ ಸಿಬ್ಬಂದಿಗೆ ವಿಮಾ ಸೌಲಭ್ಯ: ಕೋಟಾ ಶ್ರೀನಿವಾಸ ಪೂಜಾರಿ
ಮಾರಕ ಕೊರೋನಾ ವರೈಸ್ ಸಾಂಕ್ರಾಮಿಕದ ನಡುವೆ ರಾಜ್ಯದ ಸಹಸ್ರಾರು ಮುಜಾರಾಯಿ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ವಿಮಾ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕಾಂಗ್ರೆಸ್ ಕೊರೋನಾ ವಾರಿಯರ್ಸ್'ಗೆ ವಿಮೆ
ಕೊರೋನಾ ನಿಯಂತ್ರಿಸಲು ಕಾಂಗ್ರೆಸ್ ಹಮ್ಮಿಕೊಂಡಿರುವ ಆರೋಗ್ಯ ಹಸ್ತೆ ಯೋಜನೆಯಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತರಿಗೆ ವಿಮೆ ಮಾಡಿಸಲು ಕೆಪಿಸಿಸಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಕೊರೋನಾ ವಾರಿಯರ್ಸ್‌ಗಳಿಗೆ 30 ಲಕ್ಷ ರೂ. ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು ಸರ್ಕಾರ ಅನುಮೋದನೆ
ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವವರಿಗೆ ಸರ್ಕಾರ 30 ಲಕ್ಷ ರೂ. ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಿದೆ.

