ವಿಮಾನಯಾನ ಸಚಿವಾಲಯ

Air India plane crash: ಬೋಯಿಂಗ್ 787 ವಿಮಾನಗಳ ಮೇಲೆ ಕಣ್ಗಾವಲು; ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ
ಬ್ಲ್ಯಾಕ್ ಬಾಕ್ಸ್ ಲಭ್ಯವಾಗಿದ್ದು, ಅದರ ಡಿಕೋಡಿಂಗ್ ಮಾಡಿದ ನಂತರವೇ ವಿಮಾನ ಅಪಘಾತ ತನಿಖಾ ಬ್ಯೂರೋಗೆ (AAIB) ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದರು.

'ವಿಮಾನ ಪ್ರಯಾಣ ದರ'ದ ಮೇಲಿನ ಮಿತಿ ಹಿಂದಕ್ಕೆ: ಆಗಸ್ಟ್ 31ರಿಂದ ಪ್ರಮಾಣಿಕರ ಮೇಲೆ ನೇರ ಪರಿಣಾಮ!
ಕೋವಿಡ್ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗ ವಿಮಾನ ಪ್ರಯಾಣ ದರದ ಮೇಲಿನ ಐಟಿ ಮುಖ್ಯಸ್ಥರ ಮಿತಿಗಳನ್ನು ಇದೀಗ ಸರ್ಕಾರ ಕೊನೆಗೊಳಿಸಿದ್ದು ಆಗಸ್ಟ್ 31ರಿಂದ ಪ್ರಯಾಣಿಕರಿಗೆ ಶುಲ್ಕ ವಿಧಿಸಲು ನಿರ್ಧರಿಸಲು ವಿಮಾನಯಾನ ಸಂಸ್ಥೆಗಳು ಮುಕ್ತವಾಗಿರುತ್ತವೆ.

ವಿಮಾನದಲ್ಲಿ, ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತ ಹಾಕಿ: ವಿಮಾನಯಾನ ಸಚಿವಾಲಯ ಸೂಚನೆ
ವಿಮಾನಗಳು ಮತ್ತು ಟರ್ಮಿನಲ್ ಆವರಣದಲ್ಲಿ ಭಾರತೀಯ ಸಂಗೀತ ಬಿತ್ತರವನ್ನು ಪರಿಗಣಿಸುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ಎಲ್ಲಾ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ಹೇಳಿದೆ.

ಏರ್ಲೈನ್ಸ್ ಗಳ ದೇಶೀಯ ಕಾರ್ಯಾಚರಣೆಯ ಮಿತಿಯನ್ನು ಏರಿಸಿದ ವಿಮಾನಯಾನ ಸಚಿವಾಲಯ
ವಿಮಾನಯಾನ ಸಂಸ್ಥೆಗಳು ದೇಶೀಯ ಪ್ರಯಾಣಿಕ ವಿಮಾನಗಳ ಕಾರ್ಯಾಚರಣೆಯ ಮಿತಿಯನ್ನು ಏರಿಕೆ ಮಾಡಿ ಆದೇಶ ಹೊರಡಿಸಿದೆ.

ಕೋವಿಡ್ ಲಸಿಕೆ ವಿತರಣೆಗೆ ಡ್ರೋನ್ ಬಳಸಲು ಐಸಿಎಂಆರ್‌ಗೆ ವಿಮಾನಯಾನ ಸಚಿವಾಲಯದಿಂದ ಷರತ್ತುಬದ್ಧ ಅನುಮತಿ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಮಣಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ ಕೊರೋನಾ ಲಸಿಕೆಗಳನ್ನು ವಿಸ್ತರಿಸಲು ಡ್ರೋನ್‌ಗಳನ್ನು ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಗೆ ಷರತ್ತುಬದ್ಧ ಅನುಮತಿಯನ್ನು ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸೋಮವಾರ ಹೇಳಿದೆ.

ವಿಮಾನಯಾನ ಸಚಿವಾಲಯದ 2 ಸಲಹೆಗಾರರು, ಡಿಜಿಸಿಎ 2 ಅಧಿಕಾರಿಗಳು ಕೊರೋನಾಗೆ ಬಲಿ
ನಾಗರಿಕ ವಿಮಾನಯಾನ ಸಚಿವಾಲಯದ ಇಬ್ಬರು ಸಲಹೆಗಾರರು ಹಾಗೂ ವಾಯುಯಾನ ನಿಯಂತ್ರಕ ಡಿಜಿಸಿಎಯ ಇಬ್ಬರು ಅಧಿಕಾರಿಗಳು ಮಹಾಮಾರಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ಭಾನುವಾರ ಮಾಹಿತಿ ನೀಡಿದ್ದಾರೆ.

ನೇರವಾಗಿ ವಿಮಾನ ಸಂಸ್ಥೆಗಳಲ್ಲೇ ಟಿಕೆಟ್ ಬುಕ್ ಮಾಡಿ: ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೇಂದ್ರ ಸೂಚನೆ
ಭಾರತದಿಂದ ವಿದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರು ನೇರವಾಗಿ ವಿಮಾನ ಸಂಸ್ಥೆಗಳಲ್ಲೇ ಟಿಕೆಟ್ ಬುಕ್ ಮಾಡಬೇಕು.

ಕೊರೋನಾ ಭೀತಿ: ಕುಟುಂಬ ಸದಸ್ಯರ ಪ್ರಯಾಣಕ್ಕೆ 180 ಸೀಟ್ ಗಳ ವಿಮಾನ ಬುಕ್ ಮಾಡಿದ ಉದ್ಯಮಿ
ಲಾಕ್ ಡೌನ್ ನಿಂದಾಗಿ ಭೋಪಾಲ್ ನಲ್ಲಿ ಸಿಲುಕಿದ್ದ ಕುಟುಂಬ ಸದಸ್ಯರನ್ನು ವಾಪಸ್ ಕರೆಸಿಕೊಳ್ಳಲು ಉದ್ಯಮಿಯೋರ್ವ ಒಂದು ಇಡೀ ವಿಮಾನವನ್ನು ಬುಕ್ ಮಾಡಿದ್ದಾರೆ.

ಕೊರೋನಾ ವೈರಸ್: ಸಿಬ್ಬಂದಿಗೆ ಸೋಂಕು, ವಿಮಾನಯಾನ ಸಚಿವಾಲಯ ಬಂದ್, ಸಹೋದ್ಯೋಗಿಗಳ ಕ್ವಾರಂಟೈನ್
ಭಾರತದಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಇದೀಗ ವಿಮಾನಯಾನ ಸಚಿವಾಲಯದ ಸಿಬ್ಬಂದಿಯಲ್ಲೂ ಸೋಂಕು ಕಾಣಿಸಿಕೊಂಡಿದ್ದು, ಇವರ ಸಹೋದ್ಯೋಗಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.

